Pisumaathige Thusu Saligege Lyrics (ಆಡುವ ಗೊಂಬೆ) – ಪಿಸುಮಾತಿಗೆ ತುಸು ಸಲಿಗೆಗೆ
Pisumaathige Thusu Saligege lyrics are from the movie Aduva Gombe starring Anant Nag, Sanchari Vijay, Sudha Belavadi, Nirosha Shetty, Rishitha Malnad And Others| Song | Pisumaathige Thusu Saligege |
| Movie | Aduva Gombe |
| Singer(s) | Shivarajkumar And Manasa Holla |
| Lyrics | Kaviraj |
| Music | Hemanth Kumar |
| Year | 2019 |
| Music Label | PRK Audio |
Pisumaathige
Thusu Saligege
Araluthide Jeevadalli
Nasu Naachike
Pisumaathige
Thusu Saligege
Araluthide Jeevadalli
Nasu Naachike
Yedeya Olage
Bidade Badiva
Baditha Ninade
Thuditha Ninade
Ninna Nadege
Ninna Nudige
Marulaade Naa
Pisumaathige
Thusu Saligege
Araluthide Jeevadalli
Nasu Naachike
Modala Bahumaana
Iniya Ninage
Kanasugalanu
Srujisi Nanage
Thaniso Parige
Ninna Yedeya
Seremane
Seri Biduve
Alle Iruve
Beda Bidugade
Irulu Kavida
Haadiyolage
Deepadanthe
Jothege Neenu
Baruthaliruve
Manade Maneyangaladalli
Ninagaagi Kaadiruve
Baalannu Belagisuva
Belakaagi Baa
Manada Maneyangaladalli
Janiside Bhuviya Mele
Ninna Saluvaagi Naanu
Tharuvenu Jagada Ella
Kushiyu Ninagaagi Naanu
Neene Belaku
Neene Baduku
Nanna Chethanave
Nooru Januma
Ninna Saniha
Heege Naaniruve
Tholalli Thumbi Maguvanthe
Kaayuve Nannolave
Tholalli Thumbi Maguvanthe
Kaayuve Nannolave
Neenu Thanda
Preethi Inda
Naane Dhanyanu
Jeevakintha
Jasthi Innu
Nange Neenu
Pisumaathige
Thusu Saligege
Araluthide Jeevadalli
Nasu Naachike
Pisumaathige
Thusu Saligege
Araluthide Jeevadalli
Nasu Naachike
ಪಿಸುಮಾತಿಗೆ
ತುಸು ಸಾಲಿಗೆ
ಅರಳುತಿದೆ ಜೀವದಲ್ಲಿ
ನಸು ನಾಚಿಕೆ
ಪಿಸುಮಾತಿಗೆ
ತುಸು ಸಾಲಿಗೆ
ಅರಳುತಿದೆ ಜೀವದಲ್ಲಿ
ನಸು ನಾಚಿಕೆ
ಯೆಡೆಯ ಓಲಗೆ
ಬಿಡದೆ ಬಡಿವಾ
ಬಡಿತ ನೀನಾದೆ
ತುಡಿತ ನೀನಾದೆ
ನಿನ್ನ ನಡೆಗೆ
ನಿನ್ನ ನುಡಿಗೆ
ಮರುಳಾದೆ ನಾ
ಪಿಸುಮಾತಿಗೆ
ತುಸು ಸಾಲಿಗೆ
ಅರಳುತಿದೆ ಜೀವದಲ್ಲಿ
ನಸು ನಾಚಿಕೆ
ಮೊದಲಾ ಬಹುಮಾನ
ಇನಿಯ ನಿನಗೆ
ಕನಸುಗಳನು
ಸೃಜಿಸಿ ನನಗೇ
ಥಣಿಸೋ ಪರಿಗೆ
ನಿನ್ನ ಯೆಡೆಯಾ
ಸೆರೆಮನೆ
ಸೇರಿ ಬಿಡುವೆ
ಅಲ್ಲೆ ಇರುವೆ
ಬೇಡ ಬಿಡುಗಡೆ
ಇರುಳು ಕವಿದ
ಹಾದಿಯೊಳಗೆ
ದೀಪದಂತೆ
ಜೊತೆಗೇ ನೀನು
ಬರುತಲಿರುವೆ
ಮನದೆ ಮನೆಯಂಗಳದಳ್ಳಿ
ನಿನಗಾಗಿ ಕಾಡಿರುವೆ
ಬಾಳನ್ನು ಬೆಳಗಿಸುವ
ಬೆಳಕಾಗಿ ಬಾ
ಮನದ ಮನೆಯಂಗಳದಳ್ಳಿ
ಜನಿಸಿದ ಭುವಿಯ ಮೇಲೆ
ನಿನ್ನ ಸಲುವಾಗ ನಾನೂ
ತರುವೆನು ಜಗದ ಎಲ್ಲ
ಕುಶಿಯು ನಿನಗಾಗಿ ನಾನು
ನೀನೆ ಬೆಳಕು
ನೀನೇ ಬದುಕು
ನನ್ನ ಚೇತನವೇ
ನೂರು ಜನುಮ
ನಿನ್ನ ಸನಿಹ
ಹೀಗೇ ನಾನಿರುವೆ
ತೊಳಳ್ಳಿ ತುಂಬಿ ಮಗುವಂತೆ
ಕಾಯುವೆ ನನ್ನೊಲವೇ
ತೊಳಳ್ಳಿ ತುಂಬಿ ಮಗುವಂತೆ
ಕಾಯುವೆ ನನ್ನೊಲವೇ
ನೀನು ತಾಂಡಾ
ಪ್ರೀತಿ ಇಂದಾ
ನಾನೇ ಧನ್ಯನು
ಜೀವಕಿಂತ
ಜಾಸ್ತಿ ಇನ್ನು
ನಂಗೆ ನೀನು
ಪಿಸುಮಾತಿಗೆ
ತುಸು ಸಾಲಿಗೆ
ಅರಳುತಿದೆ ಜೀವದಲ್ಲಿ
ನಸು ನಾಚಿಕೆ
ಪಿಸುಮಾತಿಗೆ
ತುಸು ಸಾಲಿಗೆ
ಅರಳುತಿದೆ ಜೀವದಲ್ಲಿ
ನಸು ನಾಚಿಕೆ
