Savi Saviyu Song Lyrics
Starring Mallika kapoor, Prem kumar in this kannada movie with music composed by Babu sp Savi Savi Nenapu is an kannada movie – song album Savi Savi Nenapu| Song | Savi Saviyu |
| Movie | Savi Savi Nenapu |
| Lyrics | Nagathihali Chandrashekar |
| Music | R P Patnaik |
| Music Label | Jhankar Music |
| Singer(s) | Sonu Nigam Shreya Ghoshal |
| Year | 2007 |
saviyo saviyu volawa nenapu, yedaya nidhiye anuraga – (2)
pratikshnadali pratrathaneyali kaduwe yetake – (2)
suryanante na holewaga, bhoomiante nee ba
bhoomiante na karewaga, malebillante nee ba
saviyo saviyu volawa nenapu, yedaya nidhiye anuraga
nee baravadariyelli olawemab ranwalli, ninagagi modede noduwa
udalada tantu sneha, udamudi bantu moha, ketaagi kaditu moditu
aagtyadolikidda baddyadha madhyadha adbhuta bhawarthwe
nee gadhya dulattidha padhyadha
madyadha adbhuta bhawarthawe
saviyo saviyu volawa nenapu,
yedaya nidhiye anuraga
marubhoomi yanduri amrutada dhari chelli,
tambaitu jivake bhavake
munjane manjinallu chumuguduwa
belaginallu, bisiaitu maigu anisigu
nee bechhana preetiya huchhena mechhiya eechheya hennalave
nee bechhana preetiya huchhina mechhina eechheya gandallave
saviyo saviyu volawa nenapu, yedaya nidhiye anuraga – (2)
pratikshnadali pratrathaneyali kaduwe yetake – (2)
suryanante na holewaga, bhoomiante nee bare
bhoomiante na karewaga, malebillante nee baro
saviyo saviyu volawa nenapu, yedaya nidhiye anuraga
ಸವಿಯೊ ಸವಿಯು ವೊಲವ ನೆನಪು, ಯೆಡೆಯ ನಿಧಿಯೆ ಅನುರಾಗ – (೨)
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಡುವೆ ಏತಕೆ – (೨)
ಸೂರ್ಯನಂತೆ ನಾ ಹೊಳೆವಾಗ, ಭೂಮಿಯಂತೆ ನೀ ಬಾ
ಭೂಮಿಯಂತೆ ನಾ ಕರೆವಾಗ, ಮಳೆಬಿಲ್ಲಂತೆ ನೀ ಬಾ
ಸವಿಯೋ ಸವಿಯು ವೊಲವ ನೆನಪು, ಯೆಡೆಯ ನಿಧಿಯೆ ಅನುರಾಗ
ನೀ ಬರವದರಿಯೆಲ್ಲಿ ಒಲವೇಮಬ್ ರನ್ವಲ್ಲಿ, ನಿನಗಾಗಿ ಮಾಡೆ ನೋಡುವ
ಉಡಲದ ತಂತು ಸ್ನೇಹ, ಉದಮುಡಿ ಬಂತು ಮೋಹ, ಕೇಟಾಗಿ ಕಾಡಿತು ಮಾಡಿತು
ಆಗತ್ಯದೊಳಿಕಿದ್ದ ಬದ್ಧ್ಯದ ಮಧ್ಯದ ಅದ್ಭುತ ಭಾವಾರ್ಥವೇ
ನೀ ಗಧ್ಯ ದುಲತ್ತಿದಾ ಪದ್ಯಧಾ
ಮದ್ಯದ ಅದ್ಭುತ ಭಾವಾರ್ಥವೇ
ಸವಿಯೋ ಸವಿಯು ವೊಲವ ನೆನಪು,
ಯೆಡೆಯ ನಿಧಿಯೆ ಅನುರಾಗ
ಮರುಭೂಮಿ ಯಂದೂರಿ ಅಮೃತದ ಧರಿ ಚೆಲ್ಲಿ,
ತಂಬಿತು ಜೀವಕೆ ಭಾವಕೆ
ಮುಂಜಾನೆ ಮಂಜಿನಲ್ಲು ಚುಮುಗುಡುವ
ಬೆಳಗಿನಲ್ಲು, ಬಿಸಿಯಾಯ್ತು ಮೈಗೂ ಅನಿಸು
ನೀ ಬೆಚ್ಚನ ಪ್ರೀತಿಯ ಹುಚ್ಚನ ಮೆಚ್ಚಿದ ಈಚ್ಚೆಯ ಹೆಣ್ಣಲವೇ
ನೀ ಬೆಚ್ಚನ ಪ್ರೀತಿಯ ಹುಚ್ಚಿನ ಮೆಚ್ಚಿನ ಈಚೆಯ ಗಂಡಲ್ಲವೇ
ಸವಿಯೊ ಸವಿಯು ವೊಲವ ನೆನಪು, ಯೆಡೆಯ ನಿಧಿಯೆ ಅನುರಾಗ – (೨)
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಡುವೆ ಏತಕೆ – (೨)
ಸೂರ್ಯನಂತೆ ನಾ ಹೊಳೆವಾಗ, ಭೂಮಿಯಂತೆ ನೀ ಬಾರೆ
ಭೂಮಿಯಂತೆ ನಾ ಕರೆವಾಗ, ಮಳೆಬಿಲ್ಲಂತೆ ನೀ ಬಾರೋ
ಸವಿಯೋ ಸವಿಯು ವೊಲವ ನೆನಪು, ಯೆಡೆಯ ನಿಧಿಯೆ ಅನುರಾಗ
