Thangiye Song Lyrics

Listen to the songs starring Anu krishnakumar, Nagma, Rangayana raghu, Shivaram, Vishnuvardhan in this kannada movie with music composed by Hamsalekha.
Song Thangiye Thangiye
Movie Hrudayavantha
Lyrics Hamsalekha
Music Hamsalekha
Music Label Jhankar Music
Singer(s) S.P. Balasubrahmanyam
Year 2003

tangiye tangiye nanna muddu tangiye
annana bennina koosu mari bombeye
mannisu illave dandisu, dandisu illave mannisu ||
kopa bidu naguva vara kodu maatadu mandaarave
nee munisalu ondu anda ide maunaanu bangaarave
bennanEriko nanna kudure maadiko
chaati tegeduko ondu kottu ididuko
ninna maatu keli oodi nageyuvaassssss
annana mannisu illave dandisu

dandisu illave mannisu || Tangiye ||
aa badatana nammii siritana naadellava kanditu
santoshava ninage tinnisi novella naanundenu
hasive embude ninage tiliya baaradu
ammanillada korate kaadabaaradu
endu hagalu raatri hegalu kotta ee
annana mannisu illave dandisu
dandisu illave mannisu || Tangiye ||

ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ
ಅಣ್ಣನ ಬೆನ್ನಿನ ಕೂಸು ಮಾರಿ ಬೊಂಬೆಯೇ
ಮನ್ನಿಸು ಇಲ್ಲವೇ ದಂಡೀಸು, ದಂಡೀಸು ಇಲ್ಲವೇ ಮನ್ನಿಸು ||
ಕೋಪ ಬಿಡು ನಗುವ ವರ ಕೊಡು ಮಾತಾಡು ಮಂದಾರವೇ
ನೀ ಮುನಿಸಲೂ ಒಂದೂ ಅಂದ ಇದೇ ಮೌನ ಬಂಗಾರವೇ
ಬೆನ್ನ ಏರಿಕೋ ನನ್ನ ಕುದುರೆ ಮಾಡಿಕೋ
ಚಾಟಿ ತೆಗೆಯೋ ಒಂದು ಕೊಟ್ಟು ಇಡಿದುಕೋ
ನಿನ್ನ ಮಾತು ಕೇಳಿ ಓದಿ ನಗೆಯುವಾssssss
ಅಣ್ಣನ ಮನ್ನಿಸು ಇಲ್ಲವೇ ದಂಡಿಸು

ದಂಡಿಸು ಇಲ್ಲವೆ ಮನ್ನಿಸು || ತಂಗಿಯೇ ||
ಆ ಬಡತನ ನಮ್ಮಿ ಸಿರಿತನ ನಾಡೆಲ್ಲವ ಕಂಡಿತು
ಸಂತೋಷವ ನಿನಗೆ ತಿನ್ನಿಸಿ ನಾವೆಲ್ಲಾ ನಾನಿದ್ದೇನೆ
ಹಸಿವೆ ಎಂಬುದೇ ನಿನಗೆ ತಿಳಿಯ ಬಾರದು
ಅಮ್ಮನಿಲ್ಲದ ಕೊರತೆ ಕಾಡಬಾರದು
ಎಂದು ಹಗಲು ರಾತ್ರಿ ಹೆಗಲು ಕೊಟ್ಟ ಈ
ಅಣ್ಣನ ಮನ್ನಿಸು ಇಲ್ಲವೇ ದಂಡಿಸು
ದಂಡಿಸು ಇಲ್ಲವೆ ಮನ್ನಿಸು || ತಂಗಿಯೇ ||

Leave a Reply

Your email address will not be published. Required fields are marked *