Yajamana Title Song Lyrics in Kannada and English | Yajamana

Yajamana Title Song lyrics are from the movie Yajamana starring Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj
Song Yajamana Title Song
Movie Yajamana
Singer(s) Vijay Prakash
Lyrics Santhosh Ananddram
Music V Harikrishna
Year 2019
Music Label DBeatsMusicWorld

Yaare Bandaru, Eduryaare Nintharu,
Preethi Hanchuva Yajamaana…
Jeeva Hodaru, Jagavene Andaru,
Maathu Thappada Yajamana…

Koogi Koogi Heluthaite
Indu Jamaana
Swaabhimaana Nanna Praana
Anno Prayaana

Nintha Nodo Yajamana…
Nintha Nodo Yajamana…

Yaare Bandaru Eduryaare Nintharu
Preethi Hanchuva Yajamaana

Obbane Obba
Namagella Obbanu
Yar Hettha Magano
Namagaage Bandanu

Melu Keelu Gotthe Illa
Badavanu Gelayane
Shreemanthike Thaleg Hatthe Illa
Hatthoora Odayane

Ninna Hesaru, Ninde Bevaru,
Thaanu Dhanidu Thannavarannu Beleso Aa Guna
Nera Nudige Sathyadedege Maadida Pramaana

Nintha Nodo Yajamana…
Nintha Nodo Yajamana…

Yaare Bandaru, Eduryaare Nintharu,
Preethi Hanchuva Yajamaana…

Birugaali Eduru Naguvantha Deepa
Novannu Mareso Maguvantha Roopa

Yaavude Kedu Thaakadu
Ninage Kaayuvudu Abhimana
Soligu Solada Geddaru Beegada
Obbare Nam Yajamana

Preethige Atithi, Snehake Saarathi,
Baalinalli Endigu Ninna Hesare Savaalu
Elu Beelu Aatadi Ninna Nadeye Kamaalu

Nintha Nodo Yajamana…
Nintha Nodo Yajamana…

ಯಾರೆ ಬಂದರೂ, ಎದುರ್ಯಾರೆ ನಿಂತರೂ,
ಪ್ರೀತಿ ಹಂಚುವ ಯಜಮಾನ…
ಜೀವ ಹೋದರು, ಜಗವೇನೆ ಅಂದರೂ,
ಮಾತು ತಪ್ಪದ ಯಜಮಾನ…

ಕೂಗಿ ಕೂಗಿ ಹೇಳುತೈತೆ
ಇಂದು ಜಮಾನ..
ಸ್ವಾಭಿಮಾನ ನನ್ನ ಪ್ರಾಣ
ಅನ್ನೋ ಪ್ರಯಾಣ

ನಿಂತ ನೋಡು ಯಜಮಾನ…
ನಿಂತ ನೋಡು ಯಜಮಾನ…

ಯಾರೆ ಬಂದರೂ, ಎದುರ್ಯಾರೆ ನಿಂತರೂ,
ಪ್ರೀತಿ ಹಂಚುವ ಯಜಮಾನ…

ಒಬ್ಬನೇ ಒಬ್ಬ
ನಮಗೆಲ್ಲ ಒಬ್ಬನು
ಯಾರ್ ಹೆತ್ತ ಮಗನೋ
ನಮಗಾಗಿ ಬಂದನು

ಮೇಲೂ ಕೀಳು ಗೊತ್ತೆ ಇಲ್ಲ
ಬಡವಾನು ಗೆಳೆಯಾನೇ
ಶ್ರೀಮಂತಿಕೆ ತಲೆಗತ್ತೆ ಇಲ್ಲ
ಹತ್ತೂರ ಒಡೆಯನೇ

ನಿನ್ನ ಹೆಸರು, ನಿಂದೆ ಬೆವರು,
ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ
ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ

ನಿಂತ ನೋಡು ಯಜಮಾನ…
ನಿಂತ ನೋಡು ಯಜಮಾನ…

ಯಾರೆ ಬಂದರೂ, ಎದುರ್ಯಾರೆ ನಿಂತರೂ,
ಪ್ರೀತಿ ಹಂಚುವ ಯಜಮಾನ…

ಬಿರುಗಾಳಿ ಎದುರು ನಗುವಂತ ದೀಪ
ನೋವನ್ನು ಮರೆಸೋ ಮಗುವಂತ ರೂಪ

ಯಾವುದೇ ಕೇಡು ತಾಕದು
ನಿನಗೆ ಕಾಯುವುದು ಅಭಿಮಾನ
ಸೋಲುಗೂ ಸೋಲದ ಗೆದ್ದರೂ ಬೀಗದ
ಒಬ್ಬರೇ ನಮ್ ಯಜಮಾನ

ಪ್ರೀತಿಗೆ ಅತಿಥಿ, ಸ್ನೇಹಕ್ಕೆ ಸಾರಥಿ,
ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು

ನಿಂತ ನೋಡು ಯಜಮಾನ…
ನಿಂತ ನೋಡು ಯಜಮಾನ…

Leave a Reply

Your email address will not be published. Required fields are marked *