Yetthuthaaro Lyrics – Amma I Love You – ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
Yetthuthaaro lyrics are from the movie Amma I Love You starring Chiranjeevi Sarja, Nishvika Naidu, Sithara. Amma I Love You released in 2018 and the movie is directed by K. M. Chaitanya| Song | Yetthuthaaro |
| Movie | Amma I Love You |
| Singer(s) | Chinthan Vikas And Siddharth Belmannu |
| Lyrics | Ghouse Peer |
| Music | Gurukiran |
| Year | 2018 |
| Music Label | DGK Audio Inc |
Yetthuthaaro Ella Yeththuthaaro
Yetthuthaaro Ella Yeththuthaaro
Hottegaagi Bhikshe
Thundu Battegaagi Bhikshe
Daahakkaagi Bhikshe
Athi Mohakkaagi Bhikshe
Bhoghakkaagi Bhikshe
Shubha Yogakkaagi Bhikshe
Praanakkaagi Bhikshe
Abhimaanakkaagi Bhikshe
Yetthuthaaro Ella Yeththuthaaro
Bhoomi Myaale Bhikshe Yetthuthaaro
Melu Keelu Nododilla
Kashta Nashtavu
Baalu yendu Bevu Bella
Illi Spashtavu
Yaaradarenu Vidhiya Kannu Bidadu Yaaranu
Yeniddarenu Ella Mannu Nungu Novanu
Iddoru Gudiyolage
Iradoru Aachege
Yetthuthaaro Ella Yeththuthaaro
Bhoomi Myaale Bhikshe Yetthuthaaro
Lokadalli Yelle Nodu
Hasivu Thumbide
Kaiyya Chaachi Kelodella
Roodhiyaagide
Bali Iddaroonu Kadalu Thaanu Daaha Neegadu
Kavidaaga Baanu Hunnimenu Belaku Needadu
Bayasode Naavondu
Aagode Innondu
Yetthuthaaro Ella Yeththuthaaro
Bhoomi Myaale Bhikshe Yetthuthaaro
Modigaagi Bhikshe
Hasi Notigaagi Bhikshe
Stanakkaagi Bhikshe
Santhaanakkaagi Bhikshe
Siddhigaagi Bhikshe
Prasidhigaagi Bhikshe
Kharchigaagi Bhikshe
Aa Kurchigaagi Bhikshe
Yetthuthaaro Ella Yeththuthaaro
Bhoomi Myaale Bhikshe Yetthuthaaro
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಹೊಟ್ಟೆಗಾಗಿ ಭಿಕ್ಷೆ
ತುಂಡು ಬಟ್ಟೆಗಾಗಿ ಭಿಕ್ಷೆ
ದಾಹಕ್ಕಾಗಿ ಭಿಕ್ಷೆ
ಅತಿ ಮೋಹಕ್ಕಾಗಿ ಭಿಕ್ಷೆ
ಭೋಘಕ್ಕಾಗಿ ಭಿಕ್ಷೆ
ಶುಭ ಯೋಗಕ್ಕಾಗಿ ಭಿಕ್ಷೆ
ಪ್ರಾಣಕ್ಕಾಗಿ ಭಿಕ್ಷೆ
ಆಭಿಮಾನಕಾಗಿ ಭಿಕ್ಷೆ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ
ಮೇಲು ಕೀಳು ನೋಡೋದಿಲ್ಲ
ಕಷ್ಟ ನಷ್ಟವು
ಬಾಳು ಎಂದು ಬೇವು ಬೆಲ್ಲ
ಇಲ್ಲಿ ಸ್ಪಷ್ಟವು
ಯಾರಾದರೇನು ವಿಧಿಯ ಕಣ್ಣು ಬಿಡದು ಯಾರನು
ಏನಿದ್ದರೆನು ಎಲ್ಲ ಮಣ್ಣು ನುಂಗು ನೋವನು
ಇದ್ದೋರು ಗುಡಿಯೊಳಗೆ
ಇರದೊರು ಆಚೆಗೆ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ
ಲೋಕದಲ್ಲಿ ಎಲ್ಲೆ ನೋಡು
ಹಸಿವು ತುಂಬಿದೆ
ಕೈಯ್ಯ ಚಾಚಿ ಕೆಳೋದೆಲಾ
ರೂಢಿಯಾಗಿದೆ
ಬಳಿ ಇದ್ದರೂನು ಕಡಲು ತಾನು ದಾಹ ನೀಗದು
ಕವಿದಾಗ ಬಾನು ಹುಣ್ಣಿಮೆನು ಬೆಳಕು ನೀಡದು
ಬಯಸೋದೆ ನಾವೊಂದು
ಆಗೋದೇ ಇನ್ನೊಂದು
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ
ಮೊಡಿಗಾಗಿ ಭಿಕ್ಷೆ ಹಸಿ
ನೋಟಿಗಾಗಿ ಭಿಕ್ಷೆ
ಸ್ಥಾನಕ್ಕಾಗಿ ಭಿಕ್ಷೆ
ಸಂತಾನಕ್ಕಾಗಿ ಭಿಕ್ಷೆ
ಸಿದ್ಧಿಗಾಗಿ ಭಿಕ್ಷೆ
ಪ್ರಸಿಧಿಗಾಗಿ ಭಿಕ್ಷೆ
ಖರ್ಚಿಗಾಗಿ ಭಿಕ್ಷೆ
ಆ ಕುರ್ಚಿಗಾಗಿ ಭಿಕ್ಷೆ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ…
