Baalu moore dina lyrics ( ಕನ್ನಡ ) – Ananya bhat
Baalu moore dina song is from the movie Olave jeevana lekkachara. Baalu moore dina song is sung by Ananya bhat. The lyrics are composed by Nagathihalli Chandrashekhar. The song has been penned under the label Jhankar Music.
Song | Baalu Moore Dina |
Singer | Ananya bhat |
Lyrics | Nagathihalli Chandrashekhar |
Music | Mano Murthy |
Movie | Olave jeevana lekkachara |
Label | Th |
balu moore din bali jopana
bali meribeda bilti kananna
nambdorige anna hakdorige
endu bennalli churi
hakabedanna
erodakke eni hakdorige
endu ninu jadsi odeya bedanna
balu moore din bali jopana
balu meribeda bilti kananna
anna baranna
gundagide bhoomi
gundagide matte matte naavu
sigtivann
huttu saavu haliya mele
odtaide namm bal bandi
hattidorell iliyalebeku,
ninnuru bandag ilcolo ann
balu moore din bail jopan
bail meribeda bilti kanann
mose madi preeti madebahudann,
preeti madi mose madbaradann
gandagali hennagali,
pritili nambikene daiv ann
kott maatu katti kott butti,
balike barodill tilkolo ann
balu moore din bail jopan
bail meribeda bilti kanann
ಬಾಳು ಮೂರೇ ದಿನ
ಬಹಳ ಜೋಪಾನ
ಬಹಳ ಮೆರಿಬೆಡಾ ಬಿಳ್ತಿ ಕಣಣ್ಣ
ನಂಬ್ದೊರಿಗೆ ಅನ್ನ ಹಾಕ್ದೊರಿಗೆ
ಎಂದು ಬೆನ್ನಲ್ಲಿ ಚೂರಿ ಹಾಕಬೆಡಣ್ಣ
ಎರೋದಕ್ಕೆ ಏಣಿ ಹಾಕ್ದೊರಿಗೆ
ಎಂದು ನೀನು ಜಾಡ್ಸಿ ಒದೆಯ ಬೆಡಣ್ಣ
ಬಾಳು ಮೂರೇ ದಿನ ಬಹಳ ಜೋಪಾನ
ಬಹಳ ಮೆರಿಬೆಡಾ ಬಿಳ್ತಿ ಕಣಣ್ಣ
ಅಣ್ಣ ಬಾರಣ್ಣ
ಗುಂಡಾಗಿದೆ ಭೂಮಿ ಗುಂಡಾಗಿದೆ
ಮತ್ತೆ ಮತ್ತೆ ನಾವು ಸಿಗ್ತಿವಣ್ಣ
ಹುಟ್ಟು ಸಾವು ಹಳಿಯ ಮೇಲೆ
ಓಡ್ತಾಯಿದೆ ನಮ್ಮ ಬಾಳ ಬಂಡಿ
ಹತ್ತಿದೊರೆಲ್ಲ ಇಳಿಯಲೆಬೆಕು,
ನಿನ್ನೂರು ಬಂದಾಗ ಇಳ್ಕೊಳೋ ಅಣ್ಣ
ಬಾಳು ಮೂರೇ ದಿನ ಬಹಳ ಜೋಪಾನ
ಬಹಳ ಮೆರಿಬೆಡಾ ಬಿಳ್ತಿ ಕಣಣ್ಣ
ಮೋಸ ಮಾಡಿ ಪ್ರೀತಿ ಮಾಡಬಹುದಣ್ಣ,
ಪ್ರೀತಿ ಮಾಡಿ ಮೋಸ ಮಾಡ್ಬಾರದಣ್ಣ
ಗಂಡಾಗಲಿ ಹೆಣ್ಣಾಗಲಿ, ಪ್ರಿತಿಲಿ ನಂಬಿಕೆನೆ ದೈವ ಅಣ್ಣ
ಕೊಟ್ಟ ಮಾತು ಕಟ್ಟಿ ಕೊಟ್ಟ ಬುತ್ತಿ,
ಬಾಳಿಕೆ ಬರೋದಿಲ್ಲ ತಿಳ್ಕೊಳೊ ಅಣ್ಣ
ಬಾಳು ಮೂರೇ ದಿನ ಬಹಳ ಜೋಪಾನ
ಬಹಳ ಮೆರಿಬೆಡಾ ಬಿಳ್ತಿ ಕಣಣ್ಣ