Gamanisu Lyrics – Mungaru Male 2 Songs Lyrics
Gamanisu lyrics from Mungaru Male 2. Gamanisu is a Kannada song from the movie Mungaru Male 2. Jayanth Kaikini has worked on Gamanisu song lyrics and the music is composed by Arjun Janya. The song is being sung by Sonu Nigam. Gamanisu video song features Ganesh and Neha Shetty in a lead role. Jhankar Music holds the record label for Gamanisu Kannada song.
Singer | Sonu Nigam |
Lyricist | Jayanth Kaikini |
Music | Arjun Janya |
Star-cast | Ganesh and Neha Shetty |
Director | Shashank |
Producer | G Gangadhar |
Music Label | Jhankar Music |
Every morning I remember you
Every noon every night
I will be there for you
My heart says that I love you
And my soul will burn always for you
Gamanisu omme neenu
Bayasihe ninna naanu
Nambade yeke dooruve nannanu
Hrudayada moole moole
Dahiside nanna jwaale
Irabahude helu karagade
Barabahude daari mareyade
Bisiye irada usiru naanu neenu irade
Gamanisu omme neenu
Bayasihe ninna naanu
Nambade yeke dooruve nannanu
Every morning I remember you
Every noon every night
I will be there for you
My heart says that I love you
And my soul will burn always for you
Nanna jagave ninna
Hiditake silukide
Nana bageya bhavaneya
Hodethake chadapadiside
Thadediro maathellavu talupabekallave
Nagabahude mauna muriyade
Sigabahude doora sariyade
Kaledu hoda maguvu naanu neenu irade
Chur marege neenu
Saridaru sahisenu
Neene teredu nodu
Hrudayada beguthiyanu
Badukalu ee noothana
Nepagale saakallave
Kodabahude noova oliyade
Bidabahude jeeva bereyade
Kitaki irada maneyu naanu neenu irade
Every morning I remember you
Every noon every night
I will be there for you
My heart says that I love you
And my soul will burn always for you
ಎವೆರೀ ಮಾರ್ನಿಂಗ್
ಐ ರಿಮೆಂಬರ್ ಯೂ
ಎವೆರೀ ನೂನ್ ಎವೆರೀ ನೈಟ್
ಐ ವಿಲ್ ಬೀ ದೇರ್ ಫಾರ್ ಯೂ
ಮೈ ಹಾರ್ಟ್ ಸೇಸ್
ದಟ್ ಐ ಲವ್ ಯೂ
ಅಂಡ್ ಮೈ ಸೋಲ್ ವಿಲ್ ಬರ್ನ್
ಆಲ್ವೇಸ್ ಫಾರ್ ಯೂ
ಗಮನಿಸು ಒಮ್ಮೆ ನೀನು
ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು
ಹೃದಯದಾ ಮೂಲೆ ಮೂಲೆ
ದಹಿಸಿದೆ ನಿನ್ನ ಜ್ವಾಲೆ
ಇರಬಹುದೇ ಹೇಳು ಕರಗದೇ
ಬರಬಹುದೇ ದಾರಿ ಮರೆಯದೆ
ಬಿಸಿಯೇ ಇರದ ಉಸಿರು ನಾನು
ನೀನು ಇರದೇ…
ಗಮನಿಸು ಒಮ್ಮೆ ನೀನು
ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು
ಎವೆರೀ ಮಾರ್ನಿಂಗ್
ಐ ರಿಮೆಂಬರ್ ಯೂ
ಎವೆರೀ ನೂನ್ ಎವೆರೀ ನೈಟ್
ಐ ವಿಲ್ ಬೀ ದೇರ್ ಫಾರ್ ಯೂ
ಮೈ ಹಾರ್ಟ್ ಸೇಸ್
ದಟ್ ಐ ಲವ್ ಯೂ
ಅಂಡ್ ಮೈ ಸೋಲ್ ವಿಲ್ ಬರ್ನ್
ಆಲ್ವೇಸ್ ಫಾರ್ ಯೂ
ನನ್ನ ಜಗವೇ ನಿನ್ನ
ಹಿಡಿತಕೆ ಸಿಲುಕಿದೆ
ನಾನಾ ಬಗೆಯ ಭಾವನೆಯ
ಹೊಡೆತಕೆ ಚಡಪಡಿಸಿದೆ
ತಡೆದಿರೊ ಮಾತೆಲ್ಲವು
ತಲುಪಲೇ ಬೇಕಲ್ಲವೆ
ನಗಬಹುದೆ ಮೌನ ಮುರಿಯದೆ
ಸಿಗಬಹುದೆ ದೂರ ಸರಿಯದೆ
ಕಳೆದು ಹೋದ ಮಗುವು ನಾನು
ನೀನು ಇರದೇ
ಚೂರು ಮರೆಗೆ ನೀನು
ಸರಿದರೂ ಸಹಿಸೆನು
ನೀನೆ ತೆರೆದು ನೋಡು
ಹೃದಯದ ಬೇಗುದಿಯನು
ಬದುಕಲು ಈ ನೂತನ
ನೆಪಗಳೇ ಸಾಕಲ್ಲವೆ
ಕೊಡಬಹುದೇ ನೋವ ಒಲಿಯದೆ
ಬಿಡಬಹುದೆ ಜೀವ ಬೇರೆಯದೆ
ಕಿಟಕಿ ಇರದ ಮನೆಯು ನಾನು
ನೀನು ಇರದೇ
ಎವೆರೀ ಮಾರ್ನಿಂಗ್
ಐ ರಿಮೆಂಬರ್ ಯೂ
ಎವೆರೀ ನೂನ್ ಎವೆರೀ ನೈಟ್
ಐ ವಿಲ್ ಬೀ ದೇರ್ ಫಾರ್ ಯೂ
ಮೈ ಹಾರ್ಟ್ ಸೇಸ್
ದಟ್ ಐ ಲವ್ ಯೂ
ಅಂಡ್ ಮೈ ಸೋಲ್ ವಿಲ್ ಬರ್ನ್
ಆಲ್ವೇಸ್ ಫಾರ್ ಯೂ