Malenaadina hennu lyrics ( kannada ) – Arfaz ullal

Malenadina Hennu Kannada Song Lyrics is a cover version of Anbe Peranbe from a Tamil movie ‘NGK’ filmed on Suriya. The Kannada track is crooned by Arfaz Ullal and Shabeer Renja is the lyricist who scripted its entertaining lyrics. Charan Uppalige & Nagashree are the actors filmed in music video of Malenadina Hennu Song Lyrics.

Album Malenaadina Hennu
Singer Arfaz Ullal
Lyrics Shabeer Renja
Presents CR Creation

Manase Manase Hu Manase Hu Manase,
Heno Eduralle Nadedaduveya, Ni Yare Devate,
Manasare Oppide Ninna, Ni Mayagatiye,

Kanasina Kattaleyallu, Ninna Rupa Mudide,
Manase O Manase, Aa Mayada Pritiya Chayeya,
Varnisu Varnisu,
Illa Indilla ee Premigallilada Bhumiyu,
Indilla Indilla,

Malehanigu Kuda Ninna Maisokalu Agadu,
Nirina Aa Haniyu Kuda Ninna Bimbake Nilladu,
Priti O Priti Nanna Manasina Bhavane Ninindu,
Ariveya Ariveya,

[instrumental music]

Manasella Ninnade Moha,
Yaralli Helali Daha,
Helada Rasiya Ninene,
Nanneke Kaduve,

Ninnanne Nodo Kannugalu,
Reppeya Muchalagadu,
Muccidaru Aa Reppegalu,
Ninnaya Rupava Tandidalu,

Ho Malenadina Hu Ni Nacuttiruveya,
Ninna Pritige Saladu, Nanni Jivana,

Manase O Manase,
Aa Mayada Pritiya Chayeya, Varnisu Varnisu,
Illa Indilla Ee Premigallilada Bhumiyu, Indilla Indilla.

ಮನಸೇ … ಮನಸೇ … ಹೂ ಮನಸೇ … ಹೂ ಮನಸೇ …
ಹೆನೋ ಎದುರಲ್ಲೆ ನಡೆದಾಡುವೆಯ
ನೀ ಯಾರೇ ದೇವತೆ .
ಮನಸಾರೆ ಒಪ್ಪಿದೆ ನಿನ್ನ
ನೀ ಮಾಯಗಾತಿಯೇ .
ಕನಸಿನ ಕತ್ತಲೆಯಲ್ಲೂ
ನಿನ್ನ ರೂಪ ಮೂಡಿದೆ .

ಮನಸೇ ಓ ಮನಸೇ
ಆ ಮಾಯದ ಪ್ರೀತಿಯ ಛಾಯೆಯ ..
ವರ್ಣಿಸು ವರ್ಣಿಸು …
ಇಲ್ಲ ಇಂದಿಲ್ಲ ಈ ಪ್ರೇಮಿಗಲ್ಲಿಲದ ಭೂಮಿಯು
ಇಂದಿಲ್ಲ ಇಂದಿಲ್ಲ …..

ಮಳೆಹನಿಗೂ ಕೂಡ ನಿನ್ನ ಮೈಸೋಕಲು ಆಗದು.
ನೀರಿನ ಆ ಹನಿಯೂ ಕೂಡ ನಿನ್ನ ಬಿಂಬಕೆ ನಿಲ್ಲದು
ಪ್ರೀತಿ ಓ ಪ್ರೀತಿ ನನ್ನ ಮನಸಿನ ಭಾವನೆ ನೀನಿಂದು
ಅರಿವೆಯ ಅರಿವೆಯ …

ಮನಸೆಲ್ಲ ನಿನ್ನದೇ ಮೋಹ
ಯಾರಲ್ಲಿ ಹೇಳಲಿ ದಾಹ.
ಹೇಳದ ರಾಸಿಯ ನೀನೇನೆ
ನನ್ನೇಕೆ ಕಾಡುವೆ.
ನಿನ್ನನ್ನೇ ನೋಡೋ ಕಣ್ಣುಗಳು
ರೆಪ್ಪೆಯ ಮುಚ್ಚಲಾಗದು
ಮುಚ್ಚಿದರು ಆ ರೆಪ್ಪೆಗಳು
ನಿನ್ನಯ ರೂಪವ ತಂದಿಡಲು

ಓ ಓ ಓ ಮಲೆನಾಡಿನ ಹೂ ನೀ ನಾಚುತ್ತಿರುವೆಯಾ

ನಿನ್ನ ಪ್ರೀತಿಗೆ ಸಾಲದು
ನನ್ನೀ ಜೀವನಾ…

ಮನಸೇ ಓ ಮನಸೇ
ಆ ಮಾಯದ ಪ್ರೀತಿಯ ಛಾಯೆಯ ..
ವರ್ಣಿಸು ವರ್ಣಿಸು …
ಇಲ್ಲ ಇಂದಿಲ್ಲ ಈ ಪ್ರೇಮಿಗಲ್ಲಿಲದ ಭೂಮಿಯು
ಇಂದಿಲ್ಲ ಇಂದಿಲ್ಲ …..

Leave a Reply

Your email address will not be published. Required fields are marked *