Manasidu Manjuragide Song Lyrics

Meghavarshini Kannada Movie Song " Manasidu Manjuragide.."Exclusive on Jhankar Music.Singer : K.S.Chithra Lyrics : Jayanth Kaikini.
Song Manasidu Manjuragide
Movie Meghavarshini
Music S.P.Venkatesh
Lyrics Jayanth Kaikini
Singer(s) K.S.Chithra
Music Label Jhankar Music
Year 2013

manasidu manjuragide ninondu, anumati bekagide
hrudavoo kangalagide ninondu gamanvoo bekagide
paradeu dur agide, alegalu dur aagide
volvanu marmachuta irulidu chur aagide
araluta ee jiva, tarutide hosa java
yene andaru neene bekide
manasidu manjuragide ninondu, anumati bekagide

beragina kannalide, lokada ee vismaya
jivada yeleyellide, bhavada savi sanshaya
ee belakinali kanadanta, beronde chaye kadide
ninna karige yella marewe ninna matondu bekagide
manasidu manjuragide ninondu, anumati bekagide

puta puta inno ide, nalumeya ee samfuta
maunada matadide, volwina ee sankata
ee kathada dalli mudalinde, ee nanna hadu kundide
neenage koduwe kanasa vodawe, ninna rujuwondu bekagide
manasidu manjuragide ninondu, anumati bekagide
hrudavoo kangalagide ninondu gamanvoo bekagide
paradeu dur agide, alegalu dur aagide
volvanu marmachuta irulidu chur aagide
araluta ee jiva, tarutide hosa java
yene andaru neene bekide

ಮನಸಿದು ಮಂಜುರಗಿದೆ ನೀನೊಂದು, ಅನುಮತಿ ಬೇಕು
ಹೃದಯವೂ ಕಂಗಾಲಾಗಿದೆ ನೀನೊಂದು ಗಮನವೂ ಬೇಕು
ಪರದೇ ದೂರ ಆಗಿದೆ, ಅಲೆಗಳು ದೂರ ಆಗಿದೆ
ವೋಲ್ವನು ಮರ್ಮಚೂತ ಇರುಳಿದು ಚೂರ್ ಆಗಿದೆ
ಅರಳುತ ಈ ಜೀವ, ತರುತಿದೇ ಹೊಸ ಜಾವ
ಯೇನೆ ಅಂದರು ನೀನೇ ಬೇಕು
ಮನಸಿದು ಮಂಜುರಗಿದೆ ನೀನೊಂದು, ಅನುಮತಿ ಬೇಕು

ಬೆರಗಿನ ಕಣ್ಣಿದೆ, ಲೋಕದ ಈ ವಿಸ್ಮಯ
ಜೀವದ ಎಲೆಯಲ್ಲಿದೆ, ಭಾವದ ಸವಿ ಸಂಶಯ
ಈ ಬೆಳಕಿನಲಿ ಕಾಣದಂತ, ಬೆರೊಂದೆ ಚಾಯೆ ಕಡಿದೆ
ನಿನ್ನ ಕರಿಗೆ ಯೆಲ್ಲ ಮರೆವೆ ನಿನ್ನ ಮಾತೊಂದು ಬೇಕು
ಮನಸಿದು ಮಂಜುರಗಿದೆ ನೀನೊಂದು, ಅನುಮತಿ ಬೇಕು

ಪುಟ ಪುಟ ಇನ್ನೋ ಇದೆ, ನಲುಮೆಯ ಈ ಸಂಫುಟ
ಮೌನದ ಮಾತಾಡಿದೆ, ವೋಲ್ವಿನ ಈ ಸಂಕಟ
ಈ ಕಥೆಯಲ್ಲಿ ಮೂಡಲಿಂದೆ, ಈ ನನ್ನ ಹಾಡು ಕಂಡಿದೆ
ನೀನಗೆ ಕೊಡುವೆ ಕನಸ ವೊಡವೆ, ನಿನ್ನ ಋಜುವೊಂದು ಬೇಕಾಗಿದೆ
ಮನಸಿದು ಮಂಜುರಗಿದೆ ನೀನೊಂದು, ಅನುಮತಿ ಬೇಕು
ಹೃದಯವೂ ಕಂಗಾಲಾಗಿದೆ ನೀನೊಂದು ಗಮನವೂ ಬೇಕು
ಪರದೇ ದೂರ ಆಗಿದೆ, ಅಲೆಗಳು ದೂರ ಆಗಿದೆ
ವೋಲ್ವನು ಮರ್ಮಚೂತ ಇರುಳಿದು ಚೂರ್ ಆಗಿದೆ
ಅರಳುತ ಈ ಜೀವ, ತರುತಿದೇ ಹೊಸ ಜಾವ
ಯೇನೆ ಅಂದರು ನೀನೇ ಬೇಕು

Leave a Reply

Your email address will not be published. Required fields are marked *