Nande Lyrics – Kannada Rap Song – Rahul DIT-O
Nande lyrics from Kannada Rap Album Song. Nande is a 2020 Kannada Rap Song presented by Rahul DIT-O.
Observing all the latest activities that happened in the Kannada Rap/Hip-hop/Indie music Rahul Dit-O has showcased how authentic rap tracks are made with his latest single “NANDE”.
Singer(s) | Rahul Dit-O |
Lyricist | Rahul Dit-O |
Music | Rahul Dit-O |
Star-cast | Rahul Dit-O |
Digital Partners | Believe Music |
Nenne Monne Thaane Bande
Eega Yellodru Sound Bari Nande
Nande..
Naan Kannadiga Ande
Kannadakke Gansta Rap’na Naane Tande
Kelskolo Le..
Nenne Monne Thaane Bande
Eega Yellodru Sound Bari Nande
Nande..
Naan Kannadiga Ande
Kannadakke Gansta Rap’na Naane Tande
Kelskolo Le..
Isht Iddaag’Inda Ishta’Iddid Onde Hip-Hop
Nan Life’al Nodidini Ella Tarad Hit-Flop
Sangeetha Yuddha Maadadakke Shatha Siddha
Naan Kannadada Gangsta Antha Prasiddha
Naan Maadod Nooruk Nooru Parishuddha Padabalike
Naa Care Maadodilla Teeke Maado Sedegalige
Naa Serodilla Thukaali Rapper’gala Saalige
Haadoke Baayi Bitre Bandooku Nandu Naalige
Tumba Simple Aagirutthe Keloke Nanna Flow
Nan Tara Saahitya Bariyoku Dum Bekalo
Tagollo Munche Build-Up Kelsko Gottagutte
Nan Jothe Pai-poti Maadodakku Beku Yogyathe
Naa Helod Avat Ivath Yaavattu Iddid Iddange
By Birth Blood Alle Bandirodu Swag Nange
Adeno Haadi Rap Antha Helikollo Kelavu Mandige
Nannanna Dikkarisalu Idru Saaladeradu Gundige
Nenne Monne Thaane Bande
Eega Yellodru Sound Bari Nande
Nande..
Naan Kannadiga Ande
Kannadakke Gansta Rap’na Naane Tande
Kelskolo Le..
Nenne Monne Thaane Bande
Eega Yellodru Sound Bari Nande
Nande..
Naan Kannadiga Ande
Kannadakke Gansta Rap’na Naane Tande
Kelskolo Le..
Ketta Sahitya Nandalla Singer Rapper’galdu
Song Na Sing Maadi Rappers Antha Helkolle Baardu
Rap Maadutheeni Eno Swalpa Thakka Mattige
Nan Lyrics Tale Mele Tagdu Hodedange Irutte Ittige
Rap Maadodrinda Life-Style Change Aaytu
Chappal Hakutidda Kaali’g Sneakers Bandaytu
Naan Haadodral Artha Ide Anth Aaytu
Adakkene Mic Hididu Stage Mele Ninth Aytu
Ishta XL Tees, Olle Shirt, Baggy Pants, Snapback
Haakodilla Jaathre Jacket China-Mina Thu Yaak
Costly Shoes, Costly Watch Ring Jothe Bling Match
Benz Car’al Band Ilitini Haters Please, Wait And Watch!
From The Day One Daddy South Underground Tande
Rap Game’al Kaal Ittag’Indaanu Kondhe
Everyday Struggle Nang Iddidde Chinte
But Rap Antha Bandre Darbaar Endu Nande
Nenne Monne Thaane Bande
Eega Yellodru Sound Bari Nande
Nande..
Naan Kannadiga Ande
Kannadakke Gansta Rap’na Naane Tande
Kelskolo Le..
Nenne Monne Thaane Bande
Eega Yellodru Sound Bari Nande
Nande..
Naan Kannadiga Ande
Kannadakke Gansta Rap’na Naane Tande
Kelskolo Le..
DIT-O
ನೆನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೋದ್ರು ಸೌಂಡ್ ಬರಿ ನಂದೇ (ನಂದೇ)
ನಾನ್ ಕನ್ನಡಿಗ ಅಂದೇ
ಕನ್ನಡಕ್ಕೆ ಗ್ಯಾಂಗ್ಸ್ಟರ್ ರಾಪ್ ನ ನಾನೇ ತಂದೇ
(ಕೇಳಸ್ಕೊಳೋ ಲೇ…)
ನೆನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೋದ್ರು ಸೌಂಡ್ ಬರಿ ನಂದೇ (ನಂದೇ)
ನಾನ್ ಕನ್ನಡಿಗ ಅಂದೇ
ಕನ್ನಡಕ್ಕೆ ಗ್ಯಾಂಗ್ಸ್ಟರ್ ರಾಪ್ ನ ನಾನೇ ತಂದೇ
(ಕೇಳಸ್ಕೊಳೋ ಲೇ…)
ಇಷ್ಟ್ ಇದ್ದಾಗಲಿಂದ ಇಷ್ಟ ಒಂದೇ ಹಿಪ್-ಹಾಪ್
ನಂ ಲೈಫ್ ಅಲ್ಲಿ ನೋಡಿದ್ದೀನಿ ಎಲ್ಲ ತರದ ಹಿಟ್ ಫ್ಲಾಪ್
ಸಂಗೀತ ಯುದ್ಧ ಮಾಡೋದಕ್ಕೆ ಶತ ಸಿದ್ಧ
ನಾನ್ ಕನ್ನಡದ ಗ್ಯಾಂಗ್ಸ್ಟರ್ ಅಂತ ಪ್ರಸಿದ್ಧ
ನಾನ್ ಮಾಡೋದ್ ನೂರುಕ್ ಪರಿಶುಯುಧ ಪದಬಳಿಕೆ
ನಾನ್ ಕೇರ್ ಮಾಡೋದಿಲ್ಲ ಟೀಕೆ ಮಾಡೋ ಸಡೆಗಳಿಗೆ
ನಾ ಸೇರೋದಿಲ್ಲ ತುಕಾಲಿ ರಾಪರ್ ಗಳ ಸಾಲಿಗೆ
ಹಾಡೋಕೆ ಬಾಯಿ ಬಿಟ್ಟರೆ ಬಂದೂಕು ನಂದು ನಾಲಿಗೆ
ತುಂಬಾ ಸಿಂಪಲ್ ಆಗಿ ಇರುತ್ತೆ ಕೇಳೋಕೆ ನನ್ನ ಫ್ಲೋ
ನಂ ತರಹ ಸಾಹಿತ್ಯ ಬರಿಯೋಕು ದಮ್ಬೇಕಲೋ
ತಗೋಳ್ಳೋ ಮುಂಚೆ ಬಿಲ್ಡ್ ಅಪ್ ಕೇಳ್ಸ್ಕೊ ಗೊತ್ತಾಗುತ್ತೆ
ನಂ ಜೊತೆ ಪಯ್ಪೋಟಿ ಮಾಡೋಕು ಬೇಕು ಯೋಗ್ಯತೆ
ನಾನ್ ಹೇಳೋದ್ ಆವತ್ ಇವತ್ ಯಾವತ್ತು ಇದ್ದಿದ್ ಇದ್ದಂಗೆ
ಬೈ ಬರ್ತ್ ಬ್ಲಡ್ ಅಲ್ಲೇ ಬಂದಿದ್ದು ಸ್ವಾಗ್ ನಂಗೆ
ಅದೇನೋ ಹಾಡಿ ರಾಪ್ ಅಂತ ಹೇಳ್ಕೊಳ್ಳೋ ಕೆಲವು ಮಂದಿಗೆ
ನನ್ನನ್ನ ಧಿಕ್ಕರಿಸಲು ಸಾಲದು ಎರಡು ಗುಂಡಿಗೆ
ನೆನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೋದ್ರು ಸೌಂಡ್ ಬರಿ ನಂದೇ (ನಂದೇ)
ನಾನ್ ಕನ್ನಡಿಗ ಅಂದೇ
ಕನ್ನಡಕ್ಕೆ ಗ್ಯಾಂಗ್ಸ್ಟರ್ ರಾಪ್ ನ ನಾನೇ ತಂದೇ
(ಕೇಳಸ್ಕೊಳೋ ಲೇ…)
ನೆನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೋದ್ರು ಸೌಂಡ್ ಬರಿ ನಂದೇ (ನಂದೇ)
ನಾನ್ ಕನ್ನಡಿಗ ಅಂದೇ
ಕನ್ನಡಕ್ಕೆ ಗ್ಯಾಂಗ್ಸ್ಟರ್ ರಾಪ್ ನ ನಾನೇ ತಂದೇ
(ಕೇಳಸ್ಕೊಳೋ ಲೇ…)
ಕಳಪೆ ಸಾಹಿತ್ಯ ನಂದಲ್ಲ ಸಿಂಗ್ರಿ ರಾಪರಗಳ್ದು
ಸಾಂಗ್ ನ ಸಿಂಗ್ ಮಾಡಿ ರಾಪರ್ ಅಂತ ಹೇಳ್ಕೊಳ್ಳೇ ಬಾರ್ದು
ರಾಪ್ ಮಾಡ್ತೀನಿ ಏನೋ ಸ್ವಲ್ಪ ತಕ್ಕ ಮಟ್ಟಿಗೆ
ನಂ ಲಿರಿಕ್ಸ್ ತಲೆ ಮೇಲೆ ಹೊಡೆದಂಗ್ ಇರುತ್ತೆ ಇಟ್ಟಿಗೆ
ರಾಪ್ ಮಾಡೋದ್ರಿಂದ ಲೈಫ್ ನಲ್ ಚೇಂಜ್ ಆಯ್ತು
ಚಪ್ಪಲ್ ಹಾಕುತ್ತಿರುವ ಕಾಲಿಗೆ ಸ್ನೀಕರ್ಸ್ ಬಂದಾಯ್ತು
ನಾನ್ ಹಾಡೋದ್ರಲ್ ಅರ್ಥ ಇರೋದ್ ಅಂತ ಗೊತ್ತಾಯ್ತು
ಅದಕ್ಕೆ ಮೈಕ್ ಹಿಡಿದು ಸ್ಟೇಜ್ ಮೇಲ್ ನಿಂತ ಆಯ್ತು
ಇಷ್ಟ ಎಕ್ಷ.ಎಲ್. ತೀಸ್, ಒಳ್ಳೆ ಶರ್ಟ್, ಬ್ಯಾಗಿ ಪಾಂಟ್ಸ್, ಸ್ನಾಪ್ ಬ್ಯಾಕ್
ಹಾಕೋದಿಲ್ಲ ಜಾತ್ರೆ ಜಾಕೆಟ್ ಚೀನಾಮೀನಾ ಥು ವ್ಯಾಕ್
ಕಾಸ್ಟ್ಲಿ ಶೂಸ್ ಕಾಸ್ಟ್ಲಿ ವಾಚ್ ರಿಂಗ್ ಜೊತೆ **
ಬೆಂಜ್ ಕಾರ್ ಅಲ್ಲಿ ಬಂದ್ ಇಳೀತಿನ್ ಹೇಟರ್ಸ್ ಪ್ಲೀಸ್ ವೇಟ್ ಅಂಡ್ ವಾಚ್
ಫ್ರಮ್ ದಿ ಡೇ ಒನ್ ಡರ್ಟಿ ಸೌತ್ ಅಂಡರ್ಗ್ರೌಂಡ್ದಂಧೆ
ರಾಪ್ ಗೇಮ್ ಅಲ್ ಕಾಲ್ ಇಟ್ಟಾಗ್ಲಿಂದನೂ ಕೊಂದೆ
ಎವರಿಡೇ ಸ್ಟ್ರಗಲ್ ನಂಗ್ ಇದ್ದಿದ್ದೇ ಚಿಂತೆ
ಬಟ್ ರಾಪ್ ಅಂತ ಬಂದ್ರೆ ದರ್ಬಾರ್ ಎಂದು ನಂದೇ
ನೆನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೋದ್ರು ಸೌಂಡ್ ಬರಿ ನಂದೇ (ನಂದೇ)
ನಾನ್ ಕನ್ನಡಿಗ ಅಂದೇ
ಕನ್ನಡಕ್ಕೆ ಗ್ಯಾಂಗ್ಸ್ಟರ್ ರಾಪ್ ನ ನಾನೇ ತಂದೇ
(ಕೇಳಸ್ಕೊಳೋ ಲೇ…)
ನೆನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೋದ್ರು ಸೌಂಡ್ ಬರಿ ನಂದೇ (ನಂದೇ)
ನಾನ್ ಕನ್ನಡಿಗ ಅಂದೇ
ಕನ್ನಡಕ್ಕೆ ಗ್ಯಾಂಗ್ಸ್ಟರ್ ರಾಪ್ ನ ನಾನೇ ತಂದೇ
(ಕೇಳಸ್ಕೊಳೋ ಲೇ…)
ಡಿಡಿಡಿಡಿ… ಡಿಐಟಿ-ಓ