Preethiya jwale kannada song lyrics ( ಕನ್ನಡ ) – Arfaz ullal
Preethiya jwale is a kannada album song. Preethiya jwale song is sung by Arfaz ullal and the lyrics are written by Chikkesh.
Album | Preethiya Jwale |
Singer | Arfaz Ullal |
Lyrics | Chikkesh |
ಪ್ರೀತಿಯ ಜ್ವಾಲೆ
ದಹಿಸಿಬಿಡು ಜ್ವಾಲೆ
ಹೃದಯದ ಮೇಲೆ
ವಿಧಿಯಾ ಆಟಕೆ
ಕೊನೆಯೇ ಆಗದೆ
ಇದೋ ಸಖೀ
ಈ ಹೃದಯ
ತುಂಬಿ ಬಂದ
ನೋವಗೀತೆ
ಜ್ವಾಲೆ
ಹೃದಯದ ಮೇಲೆ
ವಿಧಿಯಾ ಆಟಕೆ
ಅಣೆಯೇ ಆಗದೆ
ಇದೋ ಸಖೀ
ಈ ವಿರಹ ಥರಹ
ಮಧುರ ಶೋಕಗೀತೆ
ಜ್ವಾಲೆ
ಹೃದಯದ ಮೇಲೆ