Saavirada sharanu lyrics ( ಕನ್ನಡ ) – Gaana yogi pachakshra gawai
Saavirada sharanu is a kannada song from the movie Gaana yogi pachakshra gawai. The song is sung by Dr.Rajkumar and the lyrics are written by Hamsalekha.Song | Saavirada sharanu |
Singer | Dr Rajkumar |
Lyrics | Hamsalekha |
Movie | Gaana yogi pachakshra gawai |
Music | Hamsalekha |
ಓಂ ನಮಃ ಪ್ರಣವಾರ್ಥಾಯ
ಶುದ್ಧಜ್ಞಾನೈಕ ಮೂರ್ತೈ
ನಿರ್ಮಲಾಯ ಪ್ರಶಾಂತಾಯ
ತಸ್ಮೈಶ್ರೀ ಗುರವೇ ನಮಃ
ಸರಿಗಮಪದನಿ
ಸಾವಿರದ ಶರಣು
ಸಾವಿರದ ಶರಣು
ಸರಿಗಮಪದನಿ
ಸಾವಿರದ ಶರಣು
ಸಾವಿರದ ಶರಣು
ಗಾನಯೋಗಿ ಗುರುವೇ
ದೀನ ಕಲ್ಪತರುವೆ
ಸುಪ್ರಭಾತ ನಿನಗೆ
ಸುಪ್ರಭಾತ ನಿನಗೆ
ಸರಿಗಮಪದನಿ
ಸಾವಿರದ ಶರಣು
ಸಾವಿರದ ಶರಣು
ಪಂಚಮ ಕೋಗಿಲೆ ಪಂಚಾಕ್ಷರಿಗಿವು ಪದನಿಸ
ಪರಿಮಳ ಪುಷ್ಪಗಳು
ಮಾತೃ ಮನದ ನಿನ್ನ ಗಾನ ಗುಡಿಯ ತುಂಬಾ
ರಿಗಮಸುಗಮದಪಮಗರಿಗಮಪದಪಮಗ ಹೊನಲು
ಪಂಚಮ ಕೋಗಿಲೆ ಪಂಚಾಕ್ಷರಿಗಿವು ಪದನಿಸ
ಪರಿಮಳ ಪುಷ್ಪಗಳು
ಮಾತೃ ಮನದ ನಿನ್ನ ಗಾನ ಗುಡಿಯ ತುಂಬಾ
ರಿಗಮಸುಗಮದಪಮಗರಿಗಮಪದಪಮಗ ಹೊನಲು
ಸ್ವರ ಋಷಿ ಸ್ವರ ಋಷಿ
ಕಲೆಗಳ ಕಡಲೇ ಅಂತರ ಬದುಕಿನ ಬೆಳಕಿನ ಮುಗಿಲೇ
ಗಾನಯೋಗಿ ಗುರುವೇ
ದೀನ ಕಲ್ಪತರುವೆ
ಸುಪ್ರಭಾತ ನಿನಗೆ
ಸುಪ್ರಭಾತ ನಿನಗೆ
ಸರಿಗಮಪದನಿ
ಸಾವಿರದ ಶರಣು
ಸಾವಿರದ ಶರಣು
ಸರಿಗಮಪದನಿಸ ಸನಿದನಿನಿಸ
ಸಕನಿದನಿನಿಸ
ಪಂಡಿತ ಪಾಮರ ಪ್ರೇಮದ ಸೇತುವೆ
ಪದದಲೇ ಕಟ್ಟಿದ ಜಂಗಮನೇ
ದಾನ ಕೇಳುವ ದಾನ ನೀಡುವ
ಆನಗಲ್ಲವುಸುತ ಸರಿಗಮಗಳ ಶಿವಯೋಗಿ
ಮಣ್ಣಿನ ಮಣ್ಣಿನ ಬಣ್ಣವನರಿಯೆ
ಭೂಮಿಯ ಭಾಗ್ಯದ ಪುಣ್ಯದ ಸಿರಿಯೇ
ದಾನಯೋಗಿ ಗುರುವೇ
ದೀನ ಕಲ್ಪತರುವೆ
ಸುಪ್ರಭಾತ ನಿನಗೆ
ಸುಪ್ರಭಾತ ನಿನಗೆ
ಸರಿಗಮಪದನಿ
ಸಾವಿರದ ಶರಣು
ಸಾವಿರದ ಶರಣು
ಸಾವಿರದ ಶರಣು