Sanna puta kannada song lyrics ( ಕನ್ನಡ ) – Arfaz ullal
Sanna puta is a kannada album song. Sanna puta song is sung by Arfaz ullal and the lyrics are written by Punith Munnas.
Album | Sanna Puta |
Singer | Arfaz Ullal |
Lyrics | Punith Munnas |
Music | N Square |
ಸಣ್ಣ ಪುಟ
ಸಣ್ಣ ಪುಟದಲ್ಲೇ ಹೆಣ್ಣೆ
ನನ್ನ ಬರವಣಿಗೆ
ಆ ಕಣ್ಣ ಹನಿಯಲ್ಲೆ
ಮನಸ್ಸಿನ ನೋವ ಮೆರವಣಿಗೆ
ಸಣ್ಣ ಪುಟದಲ್ಲೇ ಹೆಣ್ಣೇ
ನನ್ನ ಬರವಣಿಗೆ
ಆ ಕಣ್ಣ ಹನಿಯಲ್ಲೇ
ಮನಸ್ಸಿನ ನೋವ ಮೆರವಣಿಗೆ
ಮುಸುಕು ಮಿರುಗು ಲೋಕದಿ
ಕುರುಡು ಕನಸ ಅತಿಕ್ರಮಣ
ತಿಳಿಗಳಲಿ ಮಡಿಲಲ್ಲಿ ನಾ
ಇರುಳ ಬೆಸ್ತನಾ ಬಂದಿಯಲಿ
ಸಣ್ಣ ಪುಟದಲ್ಲೇ ಹೆಣ್ಣೇ
ನನ್ನ ಬರವಣಿಗೆ
ಆ ಕಣ್ಣ ಹನಿಯಲ್ಲೇ
ಮನಸ್ಸಿನ ನೋವ ಮೆರವಣಿಗೆ
What I want what I need
ಬರೀ ನೋವೆ ಎದೆಯಲ್ಲಿ
What I want what I need
ಈ ಗಾಯ ಸರಿಯೇನಾ
ನನ್ನ ಬಿಟ್ಟು ದೂರ ಹೋದೆ ಸಖಿ
ಹೊಸದಿನ ಹೊಸ ತಿಥಿ
ನನ್ನ ಬಿಟ್ಟು ದೂರ ಹೋದೆ ಸಖಿ
ಹೊಸದಿನ ಹೊಸ ತಿಥಿ
ಸಣ್ಣ ಪುಟದಲ್ಲೇ ಹೆಣ್ಣೇ
ನನ್ನ ಬರವಣಿಗೆ
ಆ ಕಣ್ಣ ಹನಿಯಲ್ಲೇ
ಮನಸ್ಸಿನ ನೋವ ಮೆರವಣಿಗೆ
ಸಣ್ಣ ಪುಟದಲ್ಲೇ ಹೆಣ್ಣೇ
ನನ್ನ ಬರವಣಿಗೆ
ಆ ಕಣ್ಣ ಹನಿಯಲ್ಲೇ
ಮನಸ್ಸಿನ ನೋವ ಮೆರವಣಿಗೆ
ವಿಧಿಯ ವಿಧಿಯ ವಾಸುಕೆ
ವರದಿ ತಿಳಿಸೊ ಸಮಯವಿದು
ಮರೆಯಾದ ಮನಸಲಿ ನಾ
ಮಗುವೆಯಾಗುವ ಸರದಿ ಇದು
ಸಣ್ಣ ಪುಟದಲ್ಲೇ ಹೆಣ್ಣೇ
ನನ್ನ ಬರವಣಿಗೆ
ಆ ಕಣ್ಣ ಹನಿಯಲ್ಲೆ
ಮನಸ್ಸಿನ ನೋವ ಮೆರವಣಿಗೆ