Shabda madi daari keli lyrics ( ಕನ್ನಡ ) – Sarkari hi. Pra. Shaale kasaragodu
Shabda madi daari keli is a kannada song from the mvoie Sarkari hi. Pra. Shaale kasaragodu. The song is sung by Trilok Trivikrama.Song | Shabda madi daari keli |
Singer | Jogila Siddaraju |
Lyrics | Trilok Trivikrama |
Music | Vasuki Vaibhav |
Movie | Sarkari hi. Pra. Shaale kasaragodu |
ಏ ಯಾರಪ್ಪ ಎಳೆದೋರು ಇಂತ ದಾರಿನ
ಇದು ಊರೂರ ಹೊಲೆದ ಸೂಜಿ ದಾರನ
ಅಂಕು ಡೊಂಕು ದಾರಿ ಮೇಲೆ ಓಡೋಲಾರಿ
ಎಡಕೊಮ್ಮೆ ಬಲಕೊಮ್ಮೆ ಬಳುಕಾಡಿದೆ
ಎದೆಯಲ್ಲಿ ಕನಸೊಂದು ಬಲೂಕಾಡಿದೆ
ಶಬ್ದ ಮಾಡಿ ದಾರಿ ಕೇಳಿ
ಸಾಗೋ ದಾರಿ ಸೇರೊದೆಲ್ಲಿಗೆ
ಹೇಳೋ ಆಸೆ ಮೈಲಿಗಲ್ಲಿಗೆ
ಬಾನು ಭೂಮಿ ಕೂಡುವಲ್ಲಿಗೆ
ಜೋಡಿ ಬಂಧ ಸೂರ್ಯ ಮೆಲ್ಲಗೆ
ತಿಳಿ ನೀಲಿ ಬಾನ ಕೆಳಗೊಂದು ಯಾನ
ಬಲೂ ದೂರ ಸಾಗಿದೆ ಡುಮ್ ಟಕ
ದಣಿವಿಲ್ಲ ಇಲ್ಲಿ ದನಿ ಕುಗ್ಗದಿಲ್ಲಿ
ಬಯಸಿದ್ದು ಸಿಗದೆ ಡುಮ್ ಟಕ
ಗಗನಕ್ಕೆ ಏರಿ ಗರಿ ಬಿಚ್ಚಿ ಹಾರಿ
ಗುರಿ ಸೇರುವ ತವಕ ಡುಮ್ ಟಕ
ಜೊತೆಯಾಗಿ ಸೇರಿ ಸೆವಸೋಣ ದಾರಿ
ದೊರೆಯೂರ ತನಕ ಡುಮ್ ಟಕ
ಬದುಕಲ್ಲು ಮುಂದೆಲ್ಲೋ ತಿರುವು ಇದೆ
ಹುಡುಕುತ್ತ ಸಾಗೋಣ ಹಿಂತಿರುಗದೆ
ತಾನ ತಂದಾನ ತಂದನಾರೆ
ತಾನ ತಂದಾನ ತಂದನಾರೆ