Swabhimanada nalle song lyrics ( ಕನ್ನಡ ) – Veera kesari

Swabhimanada nalle is a kannada song from the movie Veera kesari. The song is sung by Ghantasala and the lyrics are written by Sorat Ashwath.
Song Swabhimanada nalle
Singer Ghantasala
Lyrics Sorat Ashwath
Music Ghantasala
Movie Veera kesari

ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ ಹೊರಗೆ ಸಾಧನೆ ಒಳಗೆ
ವೇದನೆ ಇಳಿದು ಬಾ ಬಾಲೆ ಸ್ವಾಭಿಮಾನದ ನಲ್ಲೆ ||

ಮೂಡಿ ಚಂದಿರ ನಿನಗಾಗಿ ಕೂಡಿ ತಂಬೆಲರೆನಗಾಗಿ ಮೂಡಿ ಚಂದಿರ
ನಿನಗಾಗಿ ಕೂಡಿ ತಂಬೆಲರೆನಗಾಗಿ ನೋಡು ಪ್ರಿಯತಮೆ ಹಾಲು
ಹುಣ್ಣಿಮೆ ತಂದ ನಮಗಾಗಿ ಸ್ವಾಭಿಮಾನದ ನಲ್ಲೆ ||
ಓ ……..

ನಿನ್ನ ಗರ್ವದ ಹುಸಿ ಮೌನ ಅಣಿಕಿಸದೆ ನಾ ಬಿಡೆ ನಿನ್ನ ನಿನ್ನ ಗರ್ವದ
ಹುಸಿ ಮೌನ ಅಣಿಕಿಸದೆ ನಾ ಬಿಡೆ ನಿನ್ನ ಪುರುಷ ಸಿಂಹ ನಾ ಬಾಹು
ಬಂಧನ ನಿನ್ನ ಕಲ್ಯಾಣ ಸ್ವಾಭಿಮಾನದ ನಲ್ಲೆ ||
ಓ ……..

ತುಂಬು ಹರೆಯದ ಹೊಸ ಹೆಣ್ಣೀ ಒಲೆಯ ಮೇಲಿನ ಹಸಿ ಬೆಣ್ಣೆ ಏಕೆ
ಸುಮ್ಮನೇ ಆತ್ಮ ವಂಚನೆ ನಿನ್ನ ಪತಿ ನಾನೇ ಸ್ವಾಭಿಮಾನದ ನಲ್ಲೆ
ಸಾಕು ಸಂಯಮ ಬಲ್ಲೆ ಹೊರಗೆ ಸಾಧನೆ ಒಳಗೆ ವೇದನೆ ಇಳಿದು ಬಾ
ಬಾಲೆ ಸ್ವಾಭಿಮಾನದ ನಲ್ಲೆ ||

Leave a Reply

Your email address will not be published. Required fields are marked *