Yakinge Kannada Song Lyrics – All OK Songs Lyrics
Yakinge lyrics from All Ok Album. Yaakinge is a is 2018 Kannada Song presented by Alok (ALL OK).
“Yaakinge” is a unique Kannada Rap Song which explains how the people are and how we treat our lives.
Alok has worked on Yakinge song lyrics and the music is composed by himself. The song is being sung by Alok.
Singer(s) | ALL OK |
Lyricist | ALL OK |
Music | ALL OK |
Star-cast | ALL OK |
Music Label | ALL OK |
Yakinge Maga Yakinge
Nodidaru Nambagilla
Yakinge
Yakinge Maga Yakinge
Illi Yalla Dubaak Jeevanavindu
Yakinge
Yakinge Maga Yakinge
Nodidaru Nambagilla
Yakinge
Yakinge Maga Yakinge
Illi Yalla Dubaak Jeevanavindu
Yakinge
Yakinge Maga Yakinge
Illi Yalla Dubaak Jeevanavindu Yakinge
Ninna Manaveeyateyu Kammi Aadange
Bele Eruthade Nindu First Classange
Maga Middle Class Boy Adru
Made It To The Top’u
Raathri Raathri Baralilla Eegiro Chaapu
Hanchikondu Tinnu Teeni Nange Sigo Break’u
C/O Kannada Hit Or Flop’u
Odakantha Kuntre Nidde Battade
Olle Kansu Beeluvaga Echra Aithade
5 Rupai Conigu Softee Beeltade Adre
Nam Yogyatege Bari Friend-zone Aithade
Party Maduvaga Ninu Udayiso Duddu
Friend’u Kashta Kelidaga Illa Anthade
Love Letter Baryodakke Kuikalo Blood’u
Emergency Naagu Kodak Illa Antade
Yakinge Maga Yakinge
Nodidaru Nambagilla Yakinge
Yakinge Maga Yakinge
Illi Yalla Dubaak Jeevanavindu Yakinge
Yakinge Maga Yakinge
Nodidaru Nambagilla Yakinge
Yakinge Maga Yakinge
Illi Yalla Dubaak Jeevanavindu Yakinge
Ayyo! Khussh Agi Hi Andre, Buus Anthal Nagaveni
Puss Antha Oolu Bitre Yes Anthal Saamrani
Naakani Sigo Money Hattu Tara Tax’u
Chunavani Munche Hosa Tar Road Haksu
Road’al Maro Tarkaarige Maduteevi Chowkasi
AC Showroom Batte Beku Hakillandru Putgosi
Please You See.
Baby Antha Dove’gala Hinde Sayodu
Project Work’ig Kaas Bekanta Manel Hogi Kuyyodu
Aakade Yake Ee Kade Yake
Ee Kade Bandhod Hog Aa Kadikyake
Jotheyelle Iddukonu Mathu Kathe Kelikondu
Ee Kadeg Bandh Pin Aa Kadikyake
Dating Yake? Mating Yake?
Hale Baarina Sitting Yake?
Voting Yake? Cheating Yake?
Political Sitting Yake?
Life Long Jotheg Irtheenanth Heldole
First Kai Kotlu (Yappa)
Oor Thumba Meredowrene Silentagi
Oor Bitru
So Yakla Ganchali? Kelo Ond Sali
Neladmele Nadi Maga Ene Aagali
Yellar Lifalli Soodh Mamuli
Boodh Aagi Chill Madu Yare Barali
Yakinge Maga Yakinge
Nodidaru Nambagilla Yakinge
Yakinge Maga Yakinge
Illi Yalla Dubaak Jeevanavindu Yakinge
Maga Yakinge Maga Yakinge
Ella Idru Yaaru Illa Yakinge (All OK)
Yaar Kinge? Illi Yaar Kinge?
Bari Social Media Jeevna Illi Yaar Kinge?
Chance Ee Illa Noo Way!
ಯಾಕಿಂಗೆ ಮಗ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ನಿನ್ನ ಮಾನವೀಯತೆಯು ಕಮ್ಮಿ ಆದಂಗೆ
ಬೆಲೆ ಏರುತ್ತದೆ ನಿಂದು ಫಸ್ಟ್ ಕ್ಲಾಸಂಗೆ
ಮಗ ಮಿಡುಲ್ ಕ್ಲಾಸ್ ಬಾಯ್ ಆದ್ರುಮೇಡ್ ಇಟ್ ಟು ದ ಟಾಪು
ರಾತ್ರೊ ರಾತ್ರಿ ಬರಲ್ಲಿಲ್ಲ ಈಗಿರೋ ಚಾಪು
ಹಂಚಿಕೊಂಡು ತಿನ್ನು ತೀನಿ ನಂಗೆ ಸಿಗೊ ಬ್ರೇಕು
ಕೇರ್ ಆಫ್ ಕನ್ನಡ ಹಿಟ್ ಆರ್ ಫ್ಲಾಪು
ಓದೋಕಂತ ಕುಂತ್ರೆ ನಿದ್ದೆ ಬತ್ತದೆ
ಒಳ್ಳೆ ಕನ್ಸು ಬೀಳುವಾಗ ಎಚ್ಚ್ರ ಆಯ್ತದೆ
ಐದ್ ರುಪೈ ಕೋನಿಗು ಸಾಫ್ಟಿ ಬೀಳ್ತದೆ
ಆದ್ರೆ ನಮ್ ಯೋಗ್ಯತೆಗೆ ಬರಿಫ್ರೆಂಡ್ ಝೋನ್ ಆಯ್ತದೆ
ಪಾರ್ಟಿ ಮಾಡುವಾಗ ನೀನು ಉಡಾಯಿಸೊ ದುಡ್ಡು
ಫ್ರೆಂಡು ಕಷ್ಟಕ್ ಕೇಳಿದಾಗ ಇಲ್ಲ ಅಂತದೆ
ಲವ್ ಲೆಟ್ಟರ್ ಬರಿಯೋದಕ್ಕೆ ಕೂಯ್ಕೊಳೊ ಬ್ಲಡ್ಡು
ಎಮರ್ಜೆನ್ಸಿ ನಾಗು ಕೊಡಕ್ ಇಲ್ಲ ಅಂತದೆ
ಯಾಕಿಂಗೆ ಮಗ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಅಯ್ಯೊ ಖುಶ್ ಆಗಿ ಹಾಯ್ ಅಂದ್ರೆ
ಬುಸ್ ಅಂತಾಳ್ ನಾಗವೇಣಿ
ಪುಸ್ ಅಂತ ಓಳ್ ಬಿಟ್ರೆ
ಎಸ್ ಅಂತಾಳ್ ಸಾಂಬ್ರಾಣಿ
ನಾಕ್ ಆಣಿ ಸಿಗೊ ಮನಿಗ್ ಹತ್ ತರ ಟ್ಯಾಕ್ಸು
ಚುನಾವಣಿ ಮುಂಚೆ ಹೊಸ ಟಾರ್ ರೋಡ್ ಹಾಕ್ಸು
ರೋಡ್ ಅಲ್ ಮಾರೊ ತರ್ಕಾರಿಗೆ ಮಾಡುತೀವಿ ಚೌಕಾಸಿ
ಎಸಿ ಶೋರೂಂ ಬಟ್ಟೆ ಬೇಕು ಹಾಕಿಲ್ಲಾಂದ್ರು ಪುಟ್ಕೋ
ಸಿಪ್ಲೀಸ್ ಯು ಸಿ, ಬೇಬಿ ಅಂತ ಡವ್ ಗಳ ಹಿಂದೆ ಸಾಯೋದು
ಪ್ರಾಜೆಕ್ಟ್ ವರ್ಕಿಗ್ ಕಾಸ್ ಬೇಕಂತ ಮನೇಲ್ ಹೋಗಿ ಕುಯ್ಯೋದು
ಆಕಡೆ ಯಾಕೆ ಈ ಕಡೆ ಯಾಕೆಈ ಕಡೆ ಬಂದೋದ್ ಆ ಕಡೆ ಯಾಕೆ
ಜೊತೆಯಲೆ ಇದ್ದುಕೊಂಡು ಮಾತುಕತೆ ಕೇಳಿಕೊಂಡು ಈ ಕಡೆ ಬಂದ್ ಪಿನ್ ಆ ಕಡೆ ಯಾಕೆಡೇ
ಟಿಂಗ್ ಯಾಕೆ ಮೇಟಿಂಗ್ ಯಾಕೆ
ಹಳೆ ಬಾರಿನ ಸಿಟ್ಟಿಂಗ್ ಯಾಕೆ
ವೋಟಿಂಗ್ ಯಾಕೆ ಚೀಟಿಂಗ್ ಯಾಕೆ
ಪೊಲಿಟಿಕಲ್ ಸೀಟಿಂಗ್ ಯಾಕೆ
ಲೈಫ್ ಲಾಂಗ್ ಜೊತೆಗ್ ಇರ್ತೀನಂತ ಹೇಳ್ದೋಳೆ ಫಸ್ಟ್ ಕೈ ಕೊಟ್ಳು
ಊರ್ ತುಂಬ ಮೆರೆದವ್ರೇನೆ ಸೈಲೆಂಟಾಗಿ ಊರ್ ಬಿಟ್ರು
ಸೋ, ಯಾಕ್ಲ ಗಾಂಚಲಿ
ಕೇಳೊ ಒಂದ್ಸಲಿ
ನೆಲದ್ ಮೇಲೆ ನಡಿ ಮಗ ಏನೇ ಆಗಲಿ
ಎಲ್ಲರ್ ಲೈಫಲಿ ಸೋದ್ ಮಾಮೂಲಿ
ಬೋದ್ ಆಗಿ ಚಿಲ್ ಮಾಡು ಯಾರೆ ಬರಲಿ
ಯಾಕಿಂಗೆ ಮಗ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಎಲ್ಲ ಇದ್ರು ಯಾರು ಇಲ್ಲ ಯಾಕಿಂಗೆ
ಯಾರ್ ಕಿಂಗೆ ಇಲ್ಲಿ ಯಾರ್ ಕಿಂಗೆ
ಬರಿ ಸೋಷಿಯಲ್ ಮೀಡಿಯ ಜೀವನ ಇಲ್ಲಿ ಯಾರ್ ಕಿಂಗೆ…